ಸುದ್ದಿ ಸಂಕ್ಷಿಪ್ತ

 “ನಮ್ಮೂರ ದಸರಾ..ಮೈಸೂರು ದಸರಾ” ಅಡಿಯೋ-ವೀಡಿಯೋ ಬಿಡುಗಡೆ

 

ನಾಡಹಬ್ಬ ದಸರಾ ಮಹೋತ್ಸವದಂಗವಾಗಿ ಮೈಸೂರಿನ ಮನೋ ಮೀಡಿಯಾ ಕ್ರಿಯೇಷನ್ಸ್ ನಿರ್ಮಾಣದಲ್ಲಿ ಹಾಗೂ ಜಿ.ವಿ.ಮನೋಹರ್ ಗಂಗವಾಡಿ ಅವರ ಪರಿಕಲ್ಪನೆ –ನಿರ್ದೇಶನದಲ್ಲಿ “ನಮ್ಮೂರ ದಸರಾ….ಮೈಸೂರು ದಸರಾ..” ಆಡಿಯೋ-ವೀಡಿಯೋ ಗೀತೆಯನ್ನು ಯುಟ್ಯೂಬ್ ನಲ್ಲಿ ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಡಿ.ಎನ್.ನಟರಾಜು, ಪ್ರಧಾನ ಕಾರ್ಯದರ್ಶಿ ರಫೀಕ್ ಅಹಮದ್ ಕೊಳ್ಳೇಗಾಲ, ಸಮಾಜ ಕಲ್ಯಾಣ ಅಧಿಕಾರಿ ಸೋಮಶೇಖರ್, ಮನೋ ಮೀಡಿಯಾ ಕ್ರಿಯೇಷನ್ಸ್ ಸಂಸ್ಥಾಪಕ ಜಿ.ವಿ.ಮನೋಹರ್ ಗಂಗವಾಡಿ, ನಿರ್ವಾಹಕ ಜಿ.ವಿ.ಕಾರ್ತಿಕ್, ಸಾಹಿತಿ ಸತೀಶ್.ಆರ್. ಗಾಯಕ ಸಂಗೀತ ಸಂಯೋಜಕ ಪುರುಷೋತ್ತಮ್, ಛಾಯಾಗ್ರಾಕ ರಾಜೇಶ್,  ಸಂಕಲನಕಾರ ನವೀನ್ ಕುಮಾರ್ ಹಾಜರಿದ್ದರು.

Leave a Reply

comments

Related Articles

error: