ಸುದ್ದಿ ಸಂಕ್ಷಿಪ್ತ

ಡ್ರೈವಿಂಗ್ ಲೈಸನ್ಸ್ ವಿತರಣೆ

ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಐಶ್ವರ್ಯ ಡ್ರೈವಿಂಗ್ ಸ್ಕೂಲ್ ನಿಂದ ಲಘುವಾಹನ ತರಬೇತಿಯನ್ನು ನೀಡಿದ್ದು. ಇದರಂಗವಾಘಿ ಚಾಲನೆ ಪರವಾನಿಗೆಯನ್ನು ಅ.16ರಂದು ಬೆಳಿಗ್ಗೆ 9:30ಕ್ಕೆ ಜಲದರ್ಶಿನಿ

ಅತಿಥಿಗೃಹದಲ್ಲಿ ಅಭ್ಯರ್ಥಿಗಳಿಗೆ ಶಾಸಕ ವಾಸು ವಿತರಿಸುವರು.

 

Leave a Reply

comments

Related Articles

error: