ಸುದ್ದಿ ಸಂಕ್ಷಿಪ್ತ

ಪರೀಕ್ಷಾ ತರಬೇತಿ

ಧೃತಿ ಸ್ಕೂಲ್ ಬ್ಯಾಂಕಿಂಗ್ ಸಂಸ್ಥೆಯ ಐಬಿಪಿಎಸ್-ಆರ್ ಆರ್.ಬಿ ಪರೀಕ್ಷೆಗಳಿಗೆ ಒಂದು ತಿಂಗಳ ಕ್ರ್ಯಾಷ್ ಕೋರ್ಸ್ ತರಬೇತಿಯನ್ನು ಹಮ್ಮಿಕೊಂಡಿದ್ದು ಆಸಕ್ತಿವುಳ್ಳವರು ಅ.20ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಪ್ರೊ.ಎ.ಕೃಷ್ಣಮೂರ್ತಿ, ಮಾತೃಮಂಡಳಿ ಶಾಲೆ ಆವರಣ, ಕಾಳಿದಾಸ ರಸ್ತೆ, ವಿ.ವಿ.ಮೊಹಲ್ಲಾ  ದೂರವಾಣಿ ಸಂಖ್ಯೆ 77954 73713 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: