ಕರ್ನಾಟಕಪ್ರಮುಖ ಸುದ್ದಿ

ಜವಾಹರ್‍ಲಾಲ್ ನೆಹರು ತಾರಾಲಯದಲ್ಲಿ “ವೈಲ್ಡ್ ವೆದರ್ : ಹೀಟ್” ಚಿತ್ರ ಪ್ರದರ್ಶನ

ಬೆಂಗಳೂರು, ಜುಲೈ 14 : ಜವಾಹರ್‍ಲಾಲ್ ನೆಹರು ತಾರಾಲಯದಿಂದ ಈ ತಿಂಗಳ ಚಲನಚಿತ್ರ “ವೈಲ್ಡ್ ವೆದರ್: ಹೀಟ್” ನ್ನು ಜುಲೈ 16 ರಂದು ಭಾನುವಾರ ಸಂಜೆ 5.00 ಗಂಟೆಗೆ ಪ್ರದರ್ಶಿಸಲಾಗುವುದು. ಅವಧಿ 60 ನಿಮಿಷಗಳಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ: 2237 9725 ಅಥವಾ http://www.taralaya.org/monthly-movie.php ಜಾಲತಾಣವನ್ನು ನೋಡಬಹುದು.

-ಎನ್.ಬಿ.

Leave a Reply

comments

Related Articles

error: