ಸುದ್ದಿ ಸಂಕ್ಷಿಪ್ತ

ಬಣ್ಣ ಹಚ್ಚುವ ಸ್ಪರ್ಧೆ

ಮಣ್ಣಿನ ದೀಪಗಳಿಗೆ ಬಣ್ಣ ಹಚ್ಚಿ ಅಲಂಕಾರ ಮಾಡುವ ಸ್ಪರ್ಧೆಯನ್ನು ನಗರದ ವಿ.ವಿ.ಕ್ರಿಯೇಷನ್ಸ್ ವತಿಯಿಂದ ಅ.23ರ ಭಾನುವಾರದಂದು ಆಯೋಜಿಸಲಾಗಿದ್ದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ  9448282632 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: