ಸುದ್ದಿ ಸಂಕ್ಷಿಪ್ತ

ಎಲ್.ಭವಾನಿಗೆ ಪಿಎಚ್.ಡಿ

ಮೈಸೂರು,ಜು.14 : ಡಾ.ಕೆ.ಎಸ್.ರಾಜಶೇಖರ್ ಮಾರ್ಗದರ್ಶನದಲ್ಲಿ ಭವಾನಿ ಅವರು ಅರ್ಥಶಾಸ್ತ್ರದಲ್ಲಿ ‘ Working of primary health centres in Karnataka – a case study of mysore district’  ವಿಷಯಕ್ಕೆ ಮೈಸೂರು ವಿವಿ ಪಿಎಚ್.ಡಿ ನಿಯಮಾವಳಿಯಡಿಯಲ್ಲಿ ಅಂಗೀಕರಿಸಿದೆ. ಇವರ ಸಾಧನೆಗೆ ಜೆ.ಎಸ್.ಎಸ್. ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ವಿ.ಸುರೇಶ್ ಮತ್ತು ಅಕಾಡೆಮಿಕ್ ಡೀನ್ ಡಾ.ಹೆಚ್.ಬಿ.ಸುರೇಶ್ ಅಭಿನಂದಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: