ಸುದ್ದಿ ಸಂಕ್ಷಿಪ್ತ

ಸವಿತಾ ಸಮಾಜದ ನೂತನ ಪದಾಧಿಕಾರಿ ಆಯ್ಕೆ

ಮೈಸೂರು ಜಿಲ್ಲಾ ಸವಿತಾ ಸಮಾಜದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆದಿದ್ದು ವೆಂಕಟರಮಣ(ಗೌರವಾಧ್ಯಕ್ಷ), ಪಿ.ಶಿವಣ್ಣ (ಅಧ್ಯಕ್ಷ), ಪುಟ್ಟಸ್ವಾಮಿ (ಉಪಾಧ್ಯಕ್ಷ), ನಾಗೇಶ್ (ಕಾರ್ಯದರ್ಶಿ) ,ಎಂ.ವಿ.ಶಿವಕುಮಾರ್ (ಖಜಾಂಚಿ) ಹಾಗೂ ಕಾರ್ಯಕಾರಿ ಮಂಡಳಿಗೆ ಎಂ.ಕುಮಾರ್, ಎಂ.ಪಿ.ಶೇಷಾದ್ರಿ, ಆರ್.ಶ್ರೀನಾಥ್, ಪರಮೇಶ್, ರವೀಂದ್ರ, ಎನ್.ಲೋಕೇಶ್, ಎಂ.ರವಿ, ಎನ್.ಶ್ರೀನಿವಾಸನ್ ಆಯ್ಕೆಯಾದರು.

Leave a Reply

comments

Related Articles

error: