ಸುದ್ದಿ ಸಂಕ್ಷಿಪ್ತ

 ಆಕ್ಯೂಪ್ರೆಶರ್ ಹಾಗೂ ಸು-ಜೋಕ್ ಚಿಕಿತ್ಸೆ ಶಿಬಿರ

 

ಮೈಸೂರು ಜಿಲ್ಲಾ ಪ್ರಾಕೃತಿಕ ಚಿಕಿತ್ಸಾ ಸಂಸ್ಥೆಯಿಂದ ಆಕ್ಯೂಪ್ರೆಶರ್ ಹಾಗೂ ಸು-ಜೋಕ್ ಚಿಕಿತ್ಸಾ ಶಿಬಿರವನ್ನು ಅ.17 ರಿಂದ 30 ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನೇತಾಜಿನಗರದ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸೋಮಶೇಖರ್ ಬಿ.ಆರ್.(9845182716) ಮತ್ತು ಕುಮಾರ್ ಬಿ.(9449218698) ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: