ಸುದ್ದಿ ಸಂಕ್ಷಿಪ್ತ

ಭಾರತೀಯ ಸೇನೆಗೆ ದೇಣಿಗೆ

ಭಯೋತ್ಪಾದಕರ ಧಾಳಿಗೆ ತುತ್ತಾಗಿ ಹುತ್ತಾತ್ಮರಾದ ವೀರಯೋಧರ ಕುಟುಂಬಗಳ ಸಹಾಯಾರ್ಥ ಭಾರತೀಯ ಸೇನೆಗೆ ನಗರದ ಶ್ರೀಪಟಿದಾರ ಪರಿವಾರ ಸಮಾಜದ ವತಿಯಿಂದ ಮೂರು ಲಕ್ಷ ಇಪ್ಪತ್ತೈದು ಸಾವಿರ ರೂಗಳ  ಸಹಾಯಧನದ ಡಿಮ್ಯಾಂಡ್ ಡ್ರಾಫ್ಟ್ಅನ್ನು ಸಂಸದ ಪ್ರತಾಪ್ ಸಿಂಹವರಿಗೆ ಇಂದು (ಅ.15)ರಂದು. ಸಮಾಜದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೀಡಲಾಯಿತು.

Leave a Reply

comments

Related Articles

error: