
ಪ್ರಮುಖ ಸುದ್ದಿಮೈಸೂರು
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಜಿ.ಟಿ.ಟಿ.ಸಿ ಡಿಪ್ಲೊಮಾಕ್ಕೆ ಅರ್ಜಿ
ಮೈಸೂರು, ಜುಲೈ 15 : ಮೈಸೂರು ನಗರದ ಕೆ.ಆರ್.ಎಸ್ ರಸ್ತೆಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ) ದಲ್ಲಿ ನಾಲ್ಕು ವರ್ಷ ಅವದಿಯ ಡಿಪ್ಲೊಮ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಮತ್ತು ಡಿಪ್ಲೊಮ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ ಕೋರ್ಸ್ಗಳಿಗೆ ದ್ವಿತೀಯ ವರ್ಷಕ್ಕೆ ಲ್ಯಾಟರಲ್ ಪ್ರವೇಶ ಪಡೆಯಲು ಐ.ಟಿ.ಐ (ಮೆಕ್ಯಾನಿಕಲ್ ಟ್ರೇಡ್) ಪಾಸಾದ ಅಭ್ಯರ್ಥಿಗಳಿಂದ ಎರಡನೇ ಸುತ್ತಿನ ಅರ್ಜಿ ಆಹ್ವಾನಿಸಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಶುಲ್ಕ :
ಪರಿಶಿಷ್ಠ ಜಾತಿ / ಪರಿಶಿಷ್ಠ ವರ್ಗ / ಪ್ರವರ್ಗ-1 ರವರಿಗೆ, ರೂ. 125/- ಹಾಗೂ ಇತರರಿಗೆ ರೂ.250/- ಪ್ರವೇಶಾತಿಗೆ ಕಡೇ ದಿನ ದಿ. 31.07.2017. ಹೆಚ್ಚಿನ ಮಾಹಿತಿಗಾಗಿ : 9141630315 , 9141629580, 9900110215 ಸಂಪರ್ಕಿಸಬಹುದು.
-ಎನ್.ಬಿ.