ಸುದ್ದಿ ಸಂಕ್ಷಿಪ್ತ

ಉಪನ್ಯಾಸ ಹಾಗೂ ಸಾಂಸ್ಕೃತಿಕ ಸಂಜೆ

ಮೈಸೂರು,ಜು.15 : ಸಿದ್ಧಾರ್ಥ ನಗರದ ಬಸವಬಳಗದಿಂದ ಜು.16ರ ಸಂಜೆ 5ಕ್ಕೆ ಸಾಂಸ್ಕೃತಿಕ ಸಂಜೆ ಮತ್ತು ರಂಗಗೀತೆಗಳನ್ನು ಹಮ್ಮಿಕೊಳ್ಳಲಾಗಿದೆ.

‘ಶರಣರ ಸಾಮಾಜಿಕ ಚಿಂತನೆ’ ವಿಷಯವಾಗಿ ಪ್ರೊ.ನಂದೀಶ್ ಹಂಚ್ಯಾ, ಎಂ.ಲಿಂಗಣ್ಣ ಅಧ್ಯಕ್ಷತೆ ವಹಿಸುವರು, ಕಿರಗನೂರು ರಾಜಪ್ಪ ಮತ್ತು ತಂಡದವರಿಂದ ರಂಗಗೀತೆಗಳನ್ನು ಹಾಡುವರು. (ಕೆ.ಎಂ.ಆರ್)

Leave a Reply

comments

Related Articles

error: