ಸುದ್ದಿ ಸಂಕ್ಷಿಪ್ತ

ಜು.16ರಂದು ಕಗ್ಗದಲ್ಲಿ ಮಾನವೀಯ ಮೌಲ್ಯ : ಉಪನ್ಯಾಸ

ಮೈಸೂರು,ಜು.15 : ನಕಮೇ ಸಾಂಸ್ಕೃತಿಕ ವೇದಿಕೆ, ಆಶ್ರಯ ನಾರಾಯಣಾಮೃತ ಫೌಂಡೇಷನ್ ಮತ್ತು ಹಿರಿಯ ನಾಗರೀಕ ಸೇವಾ ಸಮಿತಿ ಸಹಯೋಗದಲ್ಲಿ ಡಿ.ವಿ.ಜಿಯವರ ಕಗ್ಗದಲ್ಲಿ ಮಾನವೀಯ ಮೌಲ್ಯಗಳು ವಿಷಯವಾಗಿ ಶಿವಮೊಗ್ಗದ  ಕಸ್ತೂರ್ ಬಾ ಸಂಸ್ಕೃತ ಕಾಲೇಜಿನ ಪ್ರೊ. ನಟೇಶ್ ಕಗ್ಗ ಉಪನ್ಯಾಸ ಕಾರ್ಯಕ್ರಮವನ್ನು ಜು.16ರ ಸಂಜೆ 5.30ಕ್ಕೆ ಹೆಬ್ಬಾಳದ ನಾರಾಯಣಾಮೃತ ಫೌಂಡೇಷನ್ ‘ಸಾಧನ’ದಲ್ಲಿ ಆಯೋಜಿಸಲಾಗಿದೆ. ಮನ ತುಂಬಿ ಹಾಡುವೇನು – ಸಂಗೀತ ಸಂಜೆ ನಡೆಯುವುದು.  (ಕೆ.ಎಂ.ಆರ್)

Leave a Reply

comments

Related Articles

error: