ಸುದ್ದಿ ಸಂಕ್ಷಿಪ್ತ

ಜು.18ಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹುಟ್ಟು ಹಬ್ಬ

ಮೈಸೂರು,ಜು.15 : ಶ್ರೀ ಜಯಚಾಮರಾಜೇಂದ್ರ ಅರಸು ಶಿಕ್ಷಣ ಸಂಸ್ಥೆಯಿಂದ, ಮೈಸೂರು ರಾಜವಂಶಸ್ಥ ಜಯಚಾಮರಾಜೇಂದ್ರ ಒಡೆಯರ್ ಅವರ 98ನೇ ಹುಟ್ಟು ಹಬ್ಬವನ್ನು ಜು.18ರ ಬೆಳಿಗ್ಗೆ 11ಕ್ಕೆ,ಶ್ರೀ ಚಾಮರಾಜೇಂದ್ರ ಅರಸು ವಸತಿ ಶಾಲೆಯ ಡ್ರಾಮಾ ಹಾಲ್ ನಲ್ಲಿ ಅಯೋಜಿಸಲಾಗಿದೆ.

ರಾಜಮಾತೆ ಡಾ. ಪ್ರಮೋದ ದೇವಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಮೇಯರ್ ಎಂ.ಜೆ. ರವಿಕುಮಾರ್, ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್, ಮಾಜಿ ಮೇಯರ್ ಹೆಚ್.ಎನ್.ಶ್ರೀಕಂಠಯ್ಯ ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: