ಮೈಸೂರು

ಮುಖ್ಯಮಂತ್ರಿಯವರ ರಕ್ಷಣೆಗೆ ಖುದ್ದು ರಸ್ತೆಗಿಳಿದ ರವಿ ಡಿ.ಚನ್ನಣ್ಣನವರ್

ಮೈಸೂರು,ಜು.15:- ಜೆಡಿಎಸ್ ಮುಖಂಡ ಮಂಜೇಗೌಡ ಹತ್ಯೆ ಹಿನ್ನಲೆಯಲ್ಲಿ ಮುಖ್ಯಮಂತ್ರಿಯವರ ರಕ್ಷಣೆಗಾಗಿ ಖುದ್ದು ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ರಸ್ತೆಗಿಳಿದಿದ್ದಾರೆ.
ಶನಿವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಇಲವಾಲ ಮತ್ತು ಆನಂದೂರಿಗೆ  ಮುಖ್ಯಮಂತ್ರಿ  ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ  ಅಹಿತಕರ ಘಟನೆ ನಡೆಯಬಾರದೆಂಬ ಮುನ್ನೆಚ್ಚರಿಕೆ ವಹಿಸಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಖುದ್ದು ರಸ್ತೆಗಿಳಿದಿದ್ದಾರಲ್ಲದೇ  ಐನೂರಕ್ಕೂ ಹೆಚ್ಚು ಪೋಲೀಸರ ನಿಯೋಜಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: