ಸುದ್ದಿ ಸಂಕ್ಷಿಪ್ತ

ಶ್ರೀದುರ್ಗಾ ನೃತ್ಯೋತ್ಸವ : ಅರ್ಜಿ ಆಹ್ವಾನ

ಮೈಸೂರು,ಜು.17 : ವಿ.ವಿ.ಕ್ರಿಯೇಷನ್ಸ್ ನಿಂದ ದೇವಿಯ ಮೇಲಿನ ಕೃತಿಗಳನ್ನು ಆಧರಿಸಿ ‘ಶ್ರೀದುರ್ಗಾ ನೃತ್ಯೋತ್ಸವ’ ಸಮೂಹ ಶಾಸ್ತ್ರಿಯ ನೃತ್ಯ ಸ್ಪರ್ದೆಯನ್ನು ಸೆ.28ರಂದು ಹಮ್ಮಿಕೊಳ್ಳಲಾಗಿದೆ. ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲ್ಛಿಸುವವರು ಜು.31ರೊಳಗೆ . ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9448282632 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: