ಸುದ್ದಿ ಸಂಕ್ಷಿಪ್ತ

ಚಿಕೂನ್ ಗೂನ್ಯ : ಸಂಧಿವಾತ ತಪಾಸಣಾ ಶಿಬಿರ

ಮೈಸೂರು,ಜು.17 : ಲಲಿತಾದ್ರಿಪುರಂನಲ್ಲಿರುವ ಜೆ.ಎಸ್.ಎಸ್. ಆಯುರ್ವೇದ ಆಸ್ಪತ್ರೆಯಿಂದ ಜು.18-19ರಂದು, ಚಿಕೂನ್ ಗೂನ್ಯದಿಂದ ಬರುವ ಸಂಧಿವಾತ ನೋವಿನ ಉಚಿತ ತಪಾಸಣಾ ಶಿಬಿರವನ್ನು ಬೆಳಿಗ್ಗೆ 9ರಿಂದ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂ. 9844469138, 0821 2548231 , 2548433 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: