ಕರ್ನಾಟಕ

ಹಲ್ಲೆ ಪ್ರಕರಣ : ಬಿಜೆಪಿ ಮುಖಂಡನ ಬಂಧನ

ರಾಜ್ಯ(ಮಂಡ್ಯ)ಜು.18:-ಪಿಡಿಒ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಸಿದಂತೆ  ಪೊಲೀಸರು ಬಿಜೆಪಿ ಮುಖಂಡನೋರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಮಂಡ್ಯದ ಮರಚಾಕನಹಳ್ಳಿಯ ಮಾಜಿ ಗ್ರಾ.ಪಂ. ಅಧ್ಯಕ್ಷ  ಬಿಜೆಪಿ ಮುಖಂಡ ಪುಟ್ಟಸ್ವಾಮಿ ಎಂದು ಹೇಳಲಾಗಿದೆ. ಗ್ರಾ.ಪಂ.ನ ಪಿಡಿಒ ಮೇಲೆ ದೌರ್ಜನ್ಯ ನಡೆಸಿದ ಬಗ್ಗೆ ಪಿಡಿಒ ದೂರು ಕೊಟ್ಟಿದ್ದ ಹಿನ್ನಲ್ಲೆಯಲ್ಲಿ ಬಂಧನ ಶಿವಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮುಖಂಡನನ್ನು ನ್ಯಾಯಾಂಗ ಬಂಧನದ ವಶಕ್ಕೆ ಒಪ್ಪಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: