ಕರ್ನಾಟಕ

ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೀಟ್ ಗಳಲ್ಲಿನ ನಾಗರಿಕ ಸಮಿತಿ ಸಭೆ

ರಾಜ್ಯ(ಚಾಮರಾಜನಗರ)ಜು.18:-ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೀಟ್ ಗಳಲ್ಲಿನ ನಾಗರಿಕ ಸಮಿತಿ ಸದಸ್ಯರುಗಳ ಸಭೆಯನ್ನು ಮೂಡ್ಲುಪುರದಲ್ಲಿರುವ ಸೂರ್ಯೋದಯ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕ ಧರ್ಮೇಂದರ್ ಕುಮಾರ್ ಮೀನಾ,  ಚಾ.ನಗರ ಉಪ ವಿಭಾಗದ ಡಿವೈಎಸ್ಪಿ  ಗಂಗಾಧರಸ್ವಾಮಿ ಚಾ.ನಗರ ಗ್ರಾಮಾಂತರ ವೃತ್ತ ನಿರೀಕ್ಷಕ ರಾಜೇಂದ್ರ, ಚಾ.ನಗರ ಗ್ರಾಮಾಂತರ ಠಾಣೆಯ ಪಿಎಸ್ಐ   ಲೋಹಿತ್ ಕುಮಾರ್  ಹಾಗೂ ಬೀಟ್ ಸಿಬ್ಬಂದಿಗಳು ಮತ್ತು ಬೀಟ್ ನ ನಾಗರಿಕ ಸಮಿತಿಯ ಸದಸ್ಯರುಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: