ಸುದ್ದಿ ಸಂಕ್ಷಿಪ್ತ

ಆಭರಣ ತಯಾರಿಕೆ ತರಬೇತಿ

ಮೈಸೂರು,ಜು.19 : ಕುವೆಂಪುನಗರದ ಇಶಾನ ಟ್ರಸ್ಟ್ ವತಿಯಿಂದ ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಲು ಬಯಸುವವರಿಗೆ ಜು.22 ಮತ್ತು 23ರಂದು ವಿವಿಧ ರೀತಿಯ ಜುವೆಲ್ಲರಿಗೆ (ಪೇಪರ್ ಆರ್ಟ್ ಮತ್ತು ಟೆರ್ರಾಕೋಟಾ) ವಿಶೇಷ ರಂಗೋಲಿ ಪೈಂಟಿಂಗ್ ತರಬೇತಿಯನ್ನು ಉಚಿತವಾಗಿ ಹಮ್ಮಿಕೊಂಡಿದೆ. ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ. 974366251, 9008004668 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: