ಮೈಸೂರು

ನಾಳೆ ಕೊನೆಯ ಆಷಾಢ : ಸೂಕ್ತ ಭದ್ರತೆ ಕೈಗೊಳ್ಳಲು ಸೂಚನೆ

ಮೈಸೂರು,ಜು.20:- ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಜು.21(ನಾಳೆ)ಕೊನೆಯ ಆಷಾಢ ಶುಕ್ರವಾರವಾಗಿರುವುದರಿಂದ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಪೊಲೀಸರಿಗೆ ಕೆ.ಆರ್.ಠಾಣೆಯ ಎಸಿಪಿ ಧರ್ಮಪ್ಪ ಯಾವ ರೀತಿಯಲ್ಲಿ ಭದ್ರತೆ ಕೈಗೊಳ್ಳಬೇಕು, ಟ್ರಾಫಿಕ್ ನ್ನು ಯಾವ ರೀತಿ ನಿಯಂತ್ರಿಸಬೇಕು, ಕಳ್ಳತನ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬುದರ ಕುರಿತು ವಿವರಿಸಿದರಲ್ಲದೇ ಸೂಕ್ತ ಮಾಹಿತಿ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: