ಮೈಸೂರು

ಶಿಕ್ಷಕರಿಗೆ ಸನ್ಮಾನ

ಮೈಸೂರಿನ ಜೀನಿಯಸ್ ಫ್ರೆಂಡ್ಸ್ ಅಸೋಸಿಯೇಷನ್ ಜೆ.ಎಫ್.ಎ. ಸಾಂಸ್ಕೃತಿಕ ವಾರ್ಷಿಕೋತ್ಸವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಾದ ಎನ್. ರುಕ್ಮಿಣಿಬಾಯಿ, ಹೇಮಾ ಮಾಲಿನಿ ಮತ್ತು ಸಿ. ಪದ್ಮ – ಇವರುಗಳನ್ನು ಈಚೆಗೆ ಜಯಲಕ್ಷ್ಮೀಪುರಂನ ವಿವೇಕಾನಂದ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

ಚಿತ್ರದಲ್ಲಿ: ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಪ್ರಿಯಾಂಕ ರವಿಕುಮಾರ್, ಎಂಬ್ರಿಯೋಲಜಿಸ್ಟ್ ಮತ್ತು ಪ್ರನಾಳ ಶಿಶು ತಜ್ಞ ಡಾ. ಎಸ್. ರವಿಕುಮಾರ್, ಜಿ.ಎಫ್.ಎ. ಗೌರವಾಧ್ಯಕ್ಷ ಹಾಗೂ ಗರ್ಭಧಾರಣಾ ತಜ್ಞ, ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆಯ ನಿರ್ದೇಶಕ ಡಾ. ಸಿ. ಶರತ್ ಕುಮಾರ್, ಶ್ರೀಶಾರದಾ ಸಂಗೀತ ಶಾಲೆ ಸಂಸ್ಥಾಪಕಿ ಶುಭಾ ರಾಘವೇಂದ್ರ, ಜೆ.ಎಸ್.ಎಸ್. ವಿಜ್ಞಾನ ಮತ್ತು ತಾಂತ್ರಿಕ ವಿವಿಯ ಉಪಕುಲಪತಿ ಡಾ. ಬಿ.ಜಿ. ಸಂಗಮೇಶ್ವರ, ಡಾ. ಸಿ.ಎಸ್. ರವಿಕುಮಾರ್, ದೀಪಕ್ ಹಾಗೂ ನಿತ್ಯಾನಂದ ಇವರುಗಳು ಹಾಜರಿದ್ದರು.

Leave a Reply

comments

Related Articles

error: