ಮೈಸೂರು

ಜು.23. ಚಲನಚಿತ್ರ ನಟ-ನಟಿಯರಿಗಾಗಿ ಅಡಿಷನ್

ಮೈಸೂರು,ಜು.20 : ಟಿ.ಆರ್.ಚಂದ್ರಶೇಖರ್ ನಿರ್ಮಾಣದ ‘ಬೀರ್ ಬಲ್ trilogy, case1- finding ವಜ್ರಮುನಿ’ ಸಿನಿಮಾಗೆ ಹೊಸ ಮುಖಗಳನ್ನು ಪರಿಚಯಿಸುವ ನಿಟ್ಟಿನಲ್ಲಿ  ನಟ ನಟಿಯರಿಗಾಗಿ ಜು.23ರಂದು ಕುವೆಂಪುನಗರದ ಪ್ರಮತಿ ಹಿಲ್ ಅಕಾಡೆಮಿಯಲ್ಲಿ ಅಡಿಷನ್ ನಡೆಸಲಿದೆ.

ಯುವ ಕಲಾವಿದರಿಗೆ ಉತ್ತಮ ಅವಕಾಶವಾಗಿದ್ದು, ಚಿತ್ರರಂಗದಲ್ಲಿ ಗುರುತಿಸಲ್ಪಡಬೇಕೆನ್ನುವ ಪ್ರತಿಭಾವಂತರು ಅಡಿಷನ್ ನಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9739187788 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: