ಮೈಸೂರು

ಜು.22 ಹಜ್ ಯಾತ್ರಿಗಳಿಗೆ ತರಬೇತಿ ಶಿಬಿರ

ಮೈಸೂರು,ಜು.20 : ಲಷ್ಕರ್ ಮೊಹಲ್ಲಾದ ಮಸ್ಜದೇ ಆಜಮ್ ನಿಂದ  ಹಜ್ ಯಾತ್ರಿಗಳಿಗೆ ಮಸ್ಜಿದ್-ಇ-ಅಜಾಮ್ ನಿಂದ ಹಜ್ ಯಾತ್ರಾರ್ಥಿಗಳಿಗೆ ತರಬೇತಿ ಶಿಬಿರವನ್ನು ಜು. 22ರಂದು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10ಗಂಟೆಯಿಂದ ಆರಂಭವಾಗುವ ಶಿಬಿರದಲ್ಲಿ ಮೀನಾ, ಅರ್ ಫತ್, ಮುಜ್ ದಲಿಫಾ, ಜಮ್ರಾತ್ ಮತ್ತಿತರ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ. ಸಂ. 9448569987 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: