ಕರ್ನಾಟಕಮೈಸೂರು

ಕಮಾಂಡೆಂಟ್ ಕೆ.ಎಂ.ಮಹೇಶ ಅವರಿಗೆ ಚಿನ್ನದ ಪದಕ

ಮಂಡ್ಯ, ಜುಲೈ 21 : ಮಂಡ್ಯ ಜಿಲ್ಲಾ ಗೃಹರಕ್ಷಕದಳ ಕಮಾಂಡೆಂಟ್ ಕೆ.ಎಂ.ಮಹೇಶ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು 2016ನೇ ಸಾಲಿನ ‘ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ’ ಘೋಷಣೆ ಮಾಡಿದೆ. ಇವರು ಅತ್ಯುತ್ತಮ ಸೇಸೆ ಸಲ್ಲಿಸಿದ ಕಾರಣ ಇವರನ್ನು ಗೌರವ ಕಮಾಂಡೆಂಟ್ ಹುದ್ದೆಯಲ್ಲಿ ಮುಂದುವರಿಸಲಾಗಿದೆ ಎಂದು ತಿಳಿಸಿಲಾಗಿದೆ.

ಮಂಡ್ಯ ಜಿಲ್ಲಾ ಗೃಹರಕ್ಷಕದಳದ ಘಟಕಾಧಿಕಾರಿಗಳು, ಗೃಹರಕ್ಷಕ ಸ್ವಯಂ ಸೇವಕರು ಹಾಗೂ ಸಿಬ್ಬಂದಿಗಳು ಪದಕ ಪುರಸ್ಕೃತರನ್ನು ಅಭಿನಂದಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: