
ಕರ್ನಾಟಕಪ್ರಮುಖ ಸುದ್ದಿ
ನೆಲದ ಸಿರಿ ಮಾಲಿಕೆ ಸಾಕ್ಷ್ಯಚಿತ್ರ ಪ್ರಸಾರ
ಬೆಂಗಳೂರು, ಜುಲೈ 20 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ “ನೆಲದ ಸಿರಿ” ಮಾಲಿಕೆ ಅಡಿ ನಿರ್ಮಿಸಿರುವ ಸಾಕ್ಷ್ಯಚಿತ್ರಗಳು ಜುಲೈ 20 ರಿಂದ 25 ರ ವರೆಗೆ ಪ್ರತಿದಿನ ಸಂಜೆ 6 ರಿಂದ 6.15 ಗಂಟೆಯ ಅವಧಿಯಲ್ಲಿ ದೂರದರ್ಶನ, ಬೆಂಗಳೂರು ಕೇಂದ್ರದಿಂದ ಪ್ರಸಾರ ಮಾಡುತ್ತಿದ್ದು,
ಜುಲೈ 21 ಶುಕ್ರವಾರ : ಚೆನ್ನಪಟ್ಟಣ ತಾಲೋಕಿನ ಕೆರೆಗಳಿಗೆ ನೀರು ತುಂಬಿಸುವ ಮತ್ತು ಹೊಸ ಕೆರೆಗಳ ನಿರ್ಮಾಣ.
ಜುಲೈ 24 ಸೋಮವಾರ : ನೆಫ್ರೋ ಯುರಾಲಜಿ ಸಂಸ್ಥೆ, ಬೆಂಗಳೂರು.
ಜುಲೈ 25 : ಆಲಮಟ್ಟಿ ಉದ್ಯಾನವನ, ಬೆಳಗಾವಿ ವಿಷಯಗಳ ಕುರಿತು ಸಾಕ್ಷ್ಯಚಿತ್ರಗಳು ಪ್ರಸಾರವಾಗಲಿವೆ.
-ಎನ್.ಬಿ.