ಸುದ್ದಿ ಸಂಕ್ಷಿಪ್ತ

ಜು.23. ಯಕ್ಷಗಾನ

ಮೈಸೂರು,ಜು.21 : ಗೋವರ್ಧನೋದ್ಧರಣ ಮತ್ತು ಪಾಂಚಜನ್ಯ ಯಕ್ಷಗಾನ ಪ್ರಸಂಗವನ್ನು ಜು.23ರ ಸಂಜೆ 6ಕ್ಕೆ ಜಗನ್ಮೋಹನ ಅರಮನೆಯಲ್ಲಿ ನಡೆಯುವುದು.

ಬೆಳ್ಳಿಪ್ಪಾಡಿ ಯಕ್ಷ ಸಾಂಸ್ಕೃತಿಕ ಟ್ರಸ್ಟ್ ಮತ್ತು ಪಾಂಚಜನ್ಯ ಯಕ್ಷಗಾನ ಕಲಾತಂಡ ಸಂಯಕ್ತವಾಗಿ ಆಯೋಜಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: