ಸುದ್ದಿ ಸಂಕ್ಷಿಪ್ತ

ಚಾತುರ್ಮಾಸ್ಯ ಉಪನ್ಯಾಸ

ಮೈಸೂರು,ಜು.21 : ಶ್ರೀ ವೆಂಕಟಾಚಲ ಧಾಮ. ಉಡುಪಿಯ ಭಂಡಾರಕೇರಿ ಮಠಾಧೀಶ  ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರಿಂದ ಚಾತುರ್ಮಾಸ್ಯದ ಉಪನ್ಯಾಸ ಕಾರ್ಯಕ್ರಮವು ಜು.22ರ ಸಂಜೆ 6ಕ್ಕೆ ಸರಸ್ವತಿಪುರಂನ ಶ್ರೀ ಕೃಷ್ಣಧಾಮ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: