ಮೈಸೂರು

ಜು.23. ಡೆಂಗ್ಯೂ, ಚಿಕನ್ ಗುನ್ಯಾಕ್ಕೆ ಉಚಿತ ಹೋಮಿಯೋಪತಿ ಔಷಧಿ ವಿತರಣೆ

ಮೈಸೂರು,ಜು.22 : ಚಂದ್ರು ಹೋಮಿಯೋಪಥಿಕ್ ಡ್ರಗ್ ಸೆಂಟರ್ ನಿಂದ ಜು.23ರ ಬೆಳಗ್ಗೆ 10ರಿಂದ 8ರವರೆಗೆ ನಂಜರಾಜ ಬಹದ್ದೂರು ಛತ್ರದಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ಜ್ವರಕ್ಕೆ ಉಚಿತವಾಗಿ ಹೋಮಿಯೋಪತಿ ಔಷಧಿ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9844328470 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: