ಸುದ್ದಿ ಸಂಕ್ಷಿಪ್ತ

ಮಹಿಳೆಯ ಸರಗಳವು

ಚಾಮುಂಡೇಶ್ವರಿ ರಥೋತ್ಸವ ವೀಕ್ಷಿಸಲು ಬೆಟ್ಟಕ್ಕೆ ತೆರಳಿದ್ದ ಮಹಿಳೆಯ ಸರಗಳವು ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಿ.ನಾಗರತ್ನ ಎಂಬವರು 48 ಸಾವಿರ ಮೌಲ್ಯದ ಸರ ಕಳೆದುಕೊಂಡಿದ್ದಾರೆ.

ಅ.15ರಂದು ರಥೋತ್ಸವ ವೀಕ್ಷಿಸಲು ನಾಗರತ್ನ ಚಾಮುಂಡಿಬೆಟ್ಟಕ್ಕೆ ತೆರಳಿದ್ದರು. ಜನಜಂಗುಳಿಯಲ್ಲಿ ನಿಂತಿದ್ದ ಸಂದರ್ಭದಲ್ಲಿ ಕ‍ಳ್ಳರು ಸರಗಳವು ಮಾಡಿದ್ದಾರೆ ಎಂದು ಅವರು ಕೆ.ಆರ್.ಠಾಣೆಗೆ ದೂರು ನೀಡಿದ್ದಾರೆ.

Leave a Reply

comments

Related Articles

error: