ಮೈಸೂರು

ಜು.24 ಸ್ವರ್ಣಾಮೃತ ಪ್ರಾಶನ

ಮೈಸೂರು,ಜು.23 : ವಿಜಯನಗರದ ದೀಕ್ಷಿತ್ ಆರೋಗ್ಯಧಾಮದಲ್ಲಿ ಜು.24ರ ಬೆಳಗ್ಗೆ 7 ರಿಂದ ಸ್ವರ್ಣಾಮೃತ ಪ್ರಾಶನವನ್ನು ಆಯೋಜಿಸಲಾಗಿದೆ. ಇದರೊಂದಿಗೆ ದೀಕ್ಷಿತ್ ಬಾಲ ರಸಾಯನ ಆರೋಗ್ಯ ವರ್ಧಕ ಔಷಧವನ್ನು ವಿತರಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: