ಸುದ್ದಿ ಸಂಕ್ಷಿಪ್ತ

ಜು.27ಕ್ಕೆ ಗ್ರಾ.ಪಂ. ನೌಕರರ ಜಿಲ್ಲಾ ಮಟ್ಟದ ಸಭೆ

ಮೈಸೂರು,ಜು.24 : ಗ್ರಾಮ ಪಂಚಾಯ್ತಿ ನೌಕರರ ಜಿಲ್ಲಾ ಮಟ್ಟದ ಸಭೆಯು ಜು.27ರ ಮಧ್ಯಾಹ್ನ 3ಕ್ಕೆ ಹೋಟೆಲ್ ಗೋವರ್ದನ್ ಸಭಾಂಗಣದಲ್ಲಿ ನಡೆಯುವುದು.

ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಹರಳಲಿ ಗೋಪಾಲ ಕೃಷ್ಣ, ಕೆ.ಬಸವರಾಜು ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: