ಮೈಸೂರು

ಇರಸವಾಡಿ ಕೆರೆ ಹೂಳು ತೆಗೆಯಿಸಿ

ಯಳಂದೂರು: ಸಮೀಪದ ಇರಸವಾಡಿ ಕೆರೆಯಲ್ಲಿ ಗಿಡಗಂಟಿಗಳು ಬೆಳೆದು ಸಾಕಷ್ಟು ಹೂಳು ತುಂಬಿದ್ದು, ಕೆರೆಯ ತುಂಬಾ ಗಿಡಗಂಟಿಗಳೇ ಆಕ್ರಮಿಸಿಕೊಂಡು ಇದೇನು ಕೆರೆಯೋ ಅಥವಾ ಕುರುಚಲು ಸಸ್ಯ ವರ್ಗವೋ ಎಂಬಂತೆ ಭಾಸವಾಗುತ್ತಿದೆ. ಇದರಿಂದ ಕೆರೆಯಲ್ಲೀ ನೀರು ನಿಲ್ಲುವುದೇ ದುಸ್ತರವಾಗಿದೆ. ಇದರಿಂದ ಜನ-ಜಾನುವಾರಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯು ಕೆರೆಯನ್ನು ಹೂಳು ತೆಗೆಯಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕೆಂದು ಗ್ರಾಮದ ಮಹದೇವಶೆಟ್ಟಿ ಆಗ್ರಹಿಸಿದ್ದಾರೆ.

Leave a Reply

comments

Related Articles

error: