ಸುದ್ದಿ ಸಂಕ್ಷಿಪ್ತ

ಶಾಸಕರಿಂದ ಗ್ರಾ.ಪಂ. ಭೇಟಿ; ಕುಂದುಕೊರತೆ ಸಭೆ

ಮಡಿಕೇರಿ,ಜು.24:- ಶಾಸಕರಾದ ಎಂ.ಪಿ.ಸುನೀಲ್ ಸುಬ್ರಮಣಿ ಅವರು ಜುಲೈ, 28 ರಂದು ಬೆಳಗ್ಗೆ 10.30 ಗಂಟೆಗೆ ವಿರಾಜಪೇಟೆ ತಾಲೂಕಿನ ತಿತಿಮತಿ, ಮಧ್ಯಾಹ್ನ 12 ಗಂಟೆಗೆ ದೇವರಪುರ, ಮಧ್ಯಾಹ್ನ 2 ಗಂಟೆಗೆ ಗೋಣಿಕೊಪ್ಪಲು ಹಾಗೂ ಸಂಜೆ 4 ಗಂಟೆಗೆ ಹಾತೂರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. (ಕೆಸಿಐ,ಎಸ್.ಎಚ್)

 

Leave a Reply

comments

Related Articles

error: