ಮೈಸೂರು

ಜಲಾಶಯದ ಭರ್ತಿಗೂ ಮುನ್ನವೇ ಕಬಿನಿಯಿಂದ ತಮಿಳುನಾಡಿಗೆ ನೀರು

ಎಚ್.ಡಿ.ಕೋಟೆ,ಜು.25-ಕಬಿನಿ ಜಲಾಶಯದ ಭರ್ತಿಗೂ ಮುನ್ನವೇ ಜಲಾಶಯದಿಂದ ತಮಿಳುನಾಡಿಗೆ ೬೦೦೦ ಕ್ಯೂಸೆಕ್ಸ್ ನೀರನ್ನು ಹರಿಯಬಿಡಲಾಗಿದೆ.

ಜಲಾಶಯದ ಭರ್ತಿಗೆ ಇನ್ನೂ 10 ಅಡಿ ನೀರು ಬೇಕಾಗಿರುವಾಗಲೇ ಅಧಿಕಾರಿಗಳು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ನಿನ್ನೆಯಿಂದ ಜಲಾಶಯದ ನೀರಿನ ಪ್ರಮಾಣ ಸ್ಥಿರವಾಗಿದ್ದು, ಅಧಿಕಾರಿಗಳು ಒಳಹರಿವಿನಷ್ಟೆ ಹೊರಹರಿವು ಬಿಡುತ್ತಿದ್ದಾರೆ. ಜಲಾಶಯದ ಒಳಹರಿವು 6000 ಕ್ಯೂಸೆಕ್ಸ್, ಜಲಾಶಯದ ನೀರಿನ ಮಟ್ಟ 2284 ಅಡಿ ಇದ್ದು, ಕಳೆದ ಎರಡು ದಿನಗಳಿಂದಲೂ ಜಲಾಶಯದ ನೀರಿನ ಮಟ್ಟ 2274 ಅಡಿ ಇದೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: