ಕ್ರೀಡೆಮೈಸೂರು

ಫುಟ್ಬಾಲ್ ನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ಫಾರೂಕಿಯಾ ಕಾಲೇಜು

ಮಂಡ್ಯ ಇನ್ಸಟಿಟ್ಯೂಟ್  ಆಫ್ ಮೆಡಿಕಲ್ ಸೈನ್ಸ್ ಆತಿಥೇಯದಲ್ಲಿ  ಇತ್ತೀಚೆಗೆ ನಡೆದ ರಾಜೀವಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ವಲಯ ಮಟ್ಟದ ಅಂತರ್ ಕಾಲೇಜುಗಳ ಪುಟ್ಬಾಲ್ ಪಂದ್ಯಾವಳಿಯಲ್ಲಿ ತಿಲಕ್ ನಗರದ ಫಾರೂಕಿಯಾ ಕಾಲೇಜು ರನ್ನರ್ ಅಪ್ ಆಗಿ ಹೊರ ಹೊಮ್ಮಿದೆ.

ಫಾರೂಕಿಯಾ ಫುಟ್ಬಾಲ್ ತಂಡವು ಸೂಪರ್ 8ರಲ್ಲಿ ಅರ್ಹತೆಯನ್ನು ಗಳಿಸಿದ್ದು, 2017ರ ಜನವರಿಯಲ್ಲಿ ನಡೆಯುವ ರಾಜೀವಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನ ಅಂತರ್ ವಲಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದೆ.

Leave a Reply

comments

Related Articles

error: