ಕರ್ನಾಟಕ

ಝಿಬ್ರಾ ಅನುಮಾನಾಸ್ಪದ ಸಾವು

ರಾಜ್ಯ(ಬೆಂಗಳೂರು)ಜು.25:-ಬನ್ನೇರುಘಟ್ಟ ಉದ್ಯಾನದಲ್ಲಿ  ಝಿಬ್ರಾ ಅನುಮಾನಾಸ್ಪದ ಸಾವನ್ನಪ್ಪಿದ ಘಟನೆ ನಡೆದಿದೆ.
ಮೂರು ವರ್ಷದ ಹೆಣ್ಣು ಝಿಬ್ರಾ ಸಾವನ್ನಪ್ಪಿದ್ದು, ಅನಾರೋಗ್ಯದಿಂದ ಸಾವನ್ನಪ್ಪಿರಬೇಕೆಂಬ ಶಂಕೆ ವ್ಯಕ್ತವಾಗಿದೆ. ನಾಲ್ಕು  ಝಿಬ್ರಾಗಳ ಪೈಕಿ ಒಂದು ಹೆಣ್ಣು ಝಿಬ್ರಾ ಸಾವನ್ನಪ್ಪಿದೆ. ಮೃಗಾಲಯ  ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆದಿದೆ. ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: