ಸುದ್ದಿ ಸಂಕ್ಷಿಪ್ತ

ವೆಂಕಟೇಶಯ್ಯ ಗೆ ಪಿಎಚ್.ಡಿ

ಮೈಸೂರು,ಜು.25 : ಡಾ.ಸಂಪತ್ ಕುಮಾರ್ ಮಾರ್ಗದರ್ಶನದಲ್ಲಿ, ಮನೋ ವಿಜ್ಞಾನದಲ್ಲಿ ವೆಂಕಟೇಶಯ್ಯನವರು ‘ ಪ್ರೌಢಶಾಲಾ ಪರಿಶಿಷ್ಠಜಾತಿ ವಿದ್ಯಾರ್ಥಿಗಳ ಸಂವೇಗಾತ್ಮಕ ಬುದ್ದಿಶಕ್ತಿ, ಸಮಾಯೋಜನೆ ಮತ್ತು ಶೈಕ್ಷಣಿಕ ಸಾಧನೆ – ಒಂದು ಅಧ್ಯಯನ’ ವಿಷಯವಾಗಿ ಮೈಸೂರು ವಿವಿಯಲ್ಲಿ ಮಂಡಿಸಿದ ಪ್ರಬಂಧಕ್ಕೆ ವಿವಿಯು ಪಿಎಚ್.ಡಿಗೆ ಅನುಮೋದಿಸಿದೆ. ಘಟಿಕೋತ್ಸವದಂದು ಪದವಿ ಪ್ರದಾನ ಮಾಡಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: