ಸುದ್ದಿ ಸಂಕ್ಷಿಪ್ತ

ಆಂಥೋನಿ ಸಮ್ಸನ್ ಗೆ ಪಿಎಚ್ ಡಿ

ಮೈಸೂರು,ಜು.25 : ವಾಣಿಜ್ಯ ಶಾಸ್ತ್ರದಲ್ಲಿ  ಆಂಥೋನಿ ಸಮ್ಸನ್  ‘A study of job satisfaction among employees in information technology enabled service industry in bengaluru’ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿವಿಯು ಪಿಎಚ್.ಡಿ.ಗೆ ಅಂಗೀಕರಿಸಿದೆ. ಡಾ.ಕೆ.ನಾಗೇಂದ್ರ ಬಾಬು ಮಾರ್ಗದರ್ಶಕರಾಗಿದ್ದಾರೆ. ವಿವಿಯ ಘಟಿಕೋತ್ಸವದಂದು ಪದವಿ ಪ್ರದಾನ ಮಾಡಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: