ಕರ್ನಾಟಕಪ್ರಮುಖ ಸುದ್ದಿ

ಇಂದಿನಿಂದ ದೂರದರ್ಶನ “ನೆಲದ ಸಿರಿ” ಸಾಕ್ಷ್ಯಚಿತ್ರ : ಈ ಬಾರಿ ರೇಷ್ಮೆ, ಕುಪ್ಪಳ್ಳಿ, ಕಾಗಿನೆಲೆ ಕುರಿತು ಪ್ರಸಾರ

ಬೆಂಗಳೂರು, ಜುಲೈ 26 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿರುವ ಸಾಕ್ಷ್ಯಚಿತ್ರಗಳನ್ನು ನೆಲದ ಸಿರಿ ಮಾಲಿಕೆಯಡಿ  ದೂರದರ್ಶನ ಚಂದನ ವಾಹಿನಿಯಲ್ಲಿ ಸಂಜೆ 6:00 ರಿಂದ 6:15 ಅವಧಿಯಲ್ಲಿ ಪ್ರಸಾರ ಮಾಡಲಾಗುವುದು.

ಜುಲೈ 26 ಬುಧವಾರ (ಇಂದು) : ರೇಷ್ಮೇ ಉತ್ಪಾದನೆಯಲ್ಲಿ ಕರ್ನಾಟಕ ನಂ.1

ಜುಲೈ 27 ಗುರುವಾರ : ಕುಪ್ಪಳ್ಳಿ ಕವಿಶೈಲ ಮತ್ತು ಸುತ್ತಮುತ್ತಲಿನ ಪ್ರದೇಶ

ಜುಲೈ 28 ಶುಕ್ರವಾರ : ಕಾಗಿನೆಲೆ ಹಾಗೂ ಸುತ್ತಮುತ್ತಲಿನ ಪ್ರದೇಶ  ವಿಷಯಗಳ ಕುರಿತು ಸಾಕ್ಷ್ಯಚಿತ್ರಗಳನ್ನು ಪ್ರಸಾರ ಮಾಡಲಾಗುವುದು.

-ಎನ್.ಬಿ.

Leave a Reply

comments

Related Articles

error: