ಮೈಸೂರು

ಕಾಂಗ್ರೆಸ್ ಸಂಘಟನಾ ಸಮಾವೇಶ

ಮೈಸೂರು,ಜು.26 : ಜಿಲ್ಲಾ ಕಾಂಗ್ರೆಸ್ ನಿಂದ ಮೈಸೂರಿನ ಕೃಷ್ಣರಾಜ ಹಾಗೂ ಅಜೀತ್ ಸೇಠ್ ಬ್ಲಾಕ್ ಗಳ ಸಂಘಟನಾ ಸಮಾವೇಶವನ್ನು ಜು.28ರಂದು ಹಮ್ಮಿಕೊಂಡಿದೆ.

ಕೃಷ್ಣರಾಜ ಬ್ಲಾಕ್ : ಕಾಂಗ್ರೆಸ್ ಸಂಘಟನಾ ಸಮಾವೇಶ ಬೆಳಗ್ಗೆ 10ಕ್ಕೆ ಜೆ.ಎಲ್.ಬಿ.ರಸ್ತೆಯ ಆರಾಧ್ಯ ಸಭಾ ಭವನದಲ್ಲಿ ನಡೆಯುವುದು.

ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್ ಉದ್ಘಾಟಿಸುವರು, ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ನಡೆಯುವ ಸಭೆಯ ಅಧ್ಯಕ್ಷತೆಯನ್ನು ಆರ್.ಮೂರ್ತಿ ವಹಿಸುವರು.

ಅಜಿತ್ ಸೇಠ್ ಬ್ಲಾಕ್ : ರಾಜೇಂದ್ರನಗರ ವೃತ್ತದ ಕೆ.ಪಿಟಿಸಿಎಲ್ ಸಮುದಾಯ ಭವನದಲ್ಲಿ ಸಂಜೆ 4ಕ್ಕೆ ಅಜೀಜ್ ಸೇಠ್ ಬ್ಲಾಕ್ ಸಂಘಟನಾ ಸಮಾವೇಶ ನಡೆಯುವುದು. ಸಚಿವ ತನ್ವೀರ್ ಸೇಠ್ ಉದ್ಘಾಟಿಸುವರು, ಡಿಸಿಸಿ ಅಧ್ಯಕ್ಷ ಆರ್.ಮೂರ್ತಿ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: