ಸುದ್ದಿ ಸಂಕ್ಷಿಪ್ತ

ಜು.27ಕ್ಕೆ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಮೈಸೂರು,ಜು.26 : ಜಲಪುರಿ ಪೊಲೀಸ್ ಕ್ವಾರ್ಟ್ರಸ್ ಹಿತರಕ್ಷಣಾ ವೇದಿಕೆಯು ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಯೋಧರಿಗೆ ಸನ್ಮಾನವನ್ನು ಜು.27ರ ಬೆಳಗ್ಗೆ 10ಕ್ಕೆ ಜಲಪುರಿ ಪೊಲೀಸ್ ಕ್ವಾರ್ಟ್ರಸ್ ವೃತ್ತದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಗಿರಿಧರ್, ಲೋಹಿತ್, ಆನಂದ್, ಅನಿಲ್ ಥಾಮಸ್, ಮಣಿರತ್ನಂ ಶ್ರೀ ಮೋಹನ್ ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: