ಸುದ್ದಿ ಸಂಕ್ಷಿಪ್ತ

ಜು. 27ಕ್ಕೆ ದಿ.ಕೆ.ವಿ.ಶಂಕರಗೌಡ ಸ್ಮಾರಕೋಪನ್ಯಾಸ ಮಾಲೆ

ಮೈಸೂರು,ಜು.26 : ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ಕುವೆಂಪು ವಿದ್ಯಾ ಪರಿಷತ್ತಿನಿಂದ ದಿ.ಕೆ.ವಿ.ಶಂಕರಗೌಡ ಸ್ಮಾರಕೋಪನ್ಯಾಸ ಮಾಲೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ, ಜು.27ರ ಬೆಳಗ್ಗೆ 11ಕ್ಕೆ. ಡಾ.ಡಿ.ಕೆ.ರಾಜೇಂದ್ರ ಅಧ್ಯಕ್ಷತೆ ವಹಿಸುವರು. ‘ಕೆ.ವಿ. ಶಂಕರ ಗೌಡ – ಒಬ್ಬ ಮುತ್ಸದ್ಧಿ ರಾಜಕಾರಣಿ’ ವಿಷಯವಾಗಿ ಪ್ರೊ.ಜಯಪ್ರಕಾಶ್ ಗೌಡ ಮಾತನಾಡುವರು. (ಕೆ.ಎಂ.ಆರ್)

Leave a Reply

comments

Related Articles

error: