ಸುದ್ದಿ ಸಂಕ್ಷಿಪ್ತ

ಬ್ರಾಹ್ಮಣ ವಧು-ವರರ ಸಮಾವೇಶ

ಬ್ರಾಹ್ಮಣ ವಧು-ವರರ ಮಾಹಿತಿ ಕೇಂದ್ರದ ವತಿಯಿಂದ ಅ.23 ರಂದು ಬೆ.9.30 ಕ್ಕೆ ಶಾರದಾ ಪ್ರಸಾದ ಮಿನಿ ಹಾಲ್ ನಲ್ಲಿ  ಬ್ರಾಹ್ಮಣ ವಧು-ವರರ ಸಮಾವೇಶ ಮತ್ತು ನೋಂದಣಿಯನ್ನು ಹಮ್ಮಿಕೊಂಡಿದೆ. ನೋಂದಣಿ ಮಾಡಿಸಲು ಬರುವ ವಧು-ವರರು ಜಾತಕದ ಪ್ರತಿ, ಇತ್ತೀಚಿನ 2 ಪಾಸ್ ಪೋರ್ಟು ಸೈಜ್ ಫೋಟೋ ಮತ್ತು  ಸ್ವವಿವರಗಳೊಂದಿಗೆ ಬರಬೇಕಾಗಿದೆ.

ಹೆಚ್ಚಿನ ಮಾಹಿತಿಗಾಗಿ 9945613810 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: