ಸುದ್ದಿ ಸಂಕ್ಷಿಪ್ತ

ಮಕ್ಕಳ ದಸರಾದಲ್ಲಿ ಗಂಗೋತ್ರಿ ಮಕ್ಕಳಿಗೆ ಬಹುಮಾನ

ಇತ್ತೀಚೆಗೆ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದ್ದ  ತಾಲೂಕು ಮಟ್ಟದ ಮಕ್ಕಳ ದಸರಾದಲ್ಲಿ ಗಂಗೋತ್ರಿ ವಿದ್ಯಾಶಾಲೆಯ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶಾಲಿನಿ ಮತ್ತು ತಂಡ ಜಾನಪದ ನೃತ್ಯವಾದ ಪೂಜಾಕುಣಿತದಲ್ಲಿ ನೃತ್ಯ ಪ್ರದರ್ಶಸಿ ಪ್ರಥಮ ಬಹುಮಾನ ಪಡೆದಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಟಿ. ರಂಗಪ್ಪ ಮತ್ತು ಶಾಲಾ ಮುಖ್ಯೋಪಾಧ‍್ಯಾಯಿನಿ ಕಾಂತಿನಾಯಕ್, ಸಹ ಮುಖ್ಯೋಪಾಧ್ಯಾಯಿನಿ ಝರೀನಾ ಬಾಬುಲ್ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

comments

Related Articles

error: