ಸುದ್ದಿ ಸಂಕ್ಷಿಪ್ತ

ಬಹುಜನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

ಬಹುಜನ ವಿದ್ಯಾರ್ಥಿ ಸಂಘದ 2016-17 ನೇ ಸಾಲಿನ ಸ್ನಾತಕೋತ್ತರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ‍್ಯಕ್ಷರಾಗಿ ಹೂವಿನ ಸಿದ್ದು, ಉಪಾಧ್ಯಕ್ಷರಾಗಿ ಯೋಗೇಶ್, ಹರೀಶ್ ಸಿ.ಎನ್, ಪ್ರಧಾನ ಕಾರ್ಯದರ್ಶಿಯಾಗಿ ಪುಟ್ಟಸ್ವಾಮಿ, ಸಹಕಾರ್ಯದರ್ಶಿ ನವೀನ್, ಖಜಾಂಚಿ ಹನುಮಂತು, ಸಾಂಸ್ಕೃತಿಕ ಕಾರ್ಯದರ್ಶಿ ಪವನ್, ಶೈಕ್ಷಣಿಕ ಕಾರ್ಯದರ್ಶಿ ಮಧುಸೂಧನ್, ಸಾಹಿತ್ಯ ಕಾರ್ಯದರ್ಶಿ ಸುರೇಶ್, ಪತ್ರಿಕಾ ಕಾರ್ಯದರ್ಶಿ ಸಂತೋಷ್, ಕ್ರೀಡಾ ಕಾರ್ಯದರ್ಶಿ ಸಂದೀಪ್, ಸಂಘಟನಾ ಕಾರ್ಯದರ್ಶಿ ಮಲ್ಲು, ಸಿದ್ದರಾಜು, ಬಂಗಾರು, ನಂಜುಂಡಸ್ವಾಮಿ, ಭರತ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಸಂಯೋಜಕ ಸೋಸಲೆ ಸಿದ್ದರಾಜು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ನಗರ ಸಂಯೋಜಕ ಗಣೇಶ್ ಮೂರ್ತಿ ಉಪಸ್ಥಿತರಿದ್ದರು.

Leave a Reply

comments

Related Articles

error: