ಸುದ್ದಿ ಸಂಕ್ಷಿಪ್ತ

ಬ್ರಹ್ಮಗಿರಿ ಶಿಖರಕ್ಕೆ ಚಾರಣ ಶಿಬಿರ

ವೈಲ್ಡ್ ವಾಕರ್ಸ್ ಸಂಸ್ಥೆಯ ವತಿಯಿಂದ ನವೆಂಬರ್ 5 ಮತ್ತು 6 ರಂದು ಶ್ರೀಮಂಗಲ ಸಮೀಪದ ಬ್ರಹ್ಮಗಿರಿ ಶಿಖರಕ್ಕೆ ಚಾರಣ ಶಿಬಿರವನ್ನು ಏರ್ಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಯೋಜಕ ಅನಿಲ್ ಕುಮಾರ್ 9901888318 ಗೆ ಸಂಪರ್ಕಿಸಬಹುದಾಗಿದೆ.

 

Leave a Reply

comments

Related Articles

error: