ಸುದ್ದಿ ಸಂಕ್ಷಿಪ್ತ

ಜೋಡ್ಪಾಲ ಕಾದಂಬರಿ ಬಿಡುಗಡೆ

ಅನುಗ್ರಹ ಪ್ರಕಾಶನವು ಅ.20 ರಂದು ಬೆ.11 ಗಂಟೆಗೆ ರಂಗಾಯಣದ ವನರಂಗದಲ್ಲಿ ಅನುಷ್ ಎ ಶೆಟ್ಟಿ ರಚಿತ ‘ಜೋಡ್ಪಾಲ’ ಕಾದಂಬರಿಯ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ನಿವೃತ್ತ ನ್ಯಾಯಾಧೀಶ ಮತ್ತು ಲೋಕಾಯುಕ್ತ ಡಾ.ಎನ್. ಸಂತೋಷ್ ಹೆಗಡೆ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಆಕಾಶವಾಣಿಯ ಮುಖ್ಯ ಕಾರ್ಯಕ್ರಮ ನಿರ್ವಾಹಕ ಅಬ್ದುಲ್ ರಶೀದ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

 

Leave a Reply

comments

Related Articles

error: