ಸುದ್ದಿ ಸಂಕ್ಷಿಪ್ತ

ಮುಕ್ತ ಚದುರಂಗ ಟೂರ್ನಿ

ಮೈಸೂರು ಚೆಸ್ ಕ್ಲಬ್ ವತಿಯಿಂದ 15 ವರ್ಷದೊಳಗಿನ ಶಾಲಾ ಬಾಲಕ ಬಾಲಕಿಯರಿಗಾಗಿ ಮುಕ್ತ ಚದುರಂಗ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಅ.20 ರ ಸಂಜೆ 5.30 ಕ್ಕೆ ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಗಳು ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕಾಗಿದೆ.  ಹೆಚ್ಚಿನ ಮಾಹಿತಿಗಾಗಿ 9880547121 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: