ಸುದ್ದಿ ಸಂಕ್ಷಿಪ್ತ

ಜು.28ಕ್ಕೆ ಹರಿಪ್ರಸಾದ್ ಗೆ ಸನ್ಮಾನ ಹಾಗೂ ತಸ್ಕರ ನಾಟಕ ಪ್ರದರ್ಶನ

ಮೈಸೂರು,ಜು.27 : ಪ್ರಸ್ತುತಿ ಸಾಂಸ್ಕೃತಿಕ ಶೈಕ್ಷಣಿಕ ಮಹಿಳಾ ಸಂಘಟನೆಯು ಜು.28ರ ಸಂಜೆ 6ಕ್ಕೆ ರಂಗಾಯಣದ ವನರಂಗದಲ್ಲಿ ಹಿರಿಯ ರಂಗಕರ್ಮಿ ಮತ್ತು ವಿಜ್ಞಾನಿ ಹರಿಪ್ರಸಾದ್ ಅವರ ಸನ್ಮಾನ ಕಾರ್ಯಕ್ರಮ ಹಾಗೂ ದಿ.ಲಿಂಗದೇವರು ಹಳೆಮನೆಯವರು ರಚಿಸಿದ ತಸ್ಕರ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: