ಸುದ್ದಿ ಸಂಕ್ಷಿಪ್ತ

ಜು.30. ವಾರ್ಷಿಕ ಸಭೆ

ಮೈಸೂರು,ಜು.27 : ಮೈಸೂರು ಪ್ರಾಂತೀಯ ಇಂಜಿನಿಯರುಗಳ ಹಾಗೂ ತಾಂತ್ರಿಕೇತರ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 2016-17ನೇ ಸಾಲಿನ ವಾರ್ಷಿಕ ಸಭೆಯು ಜು.30ರ ಬೆಳಗ್ಗೆ 10.30ಕ್ಕೆ ಪೊರ್ಟ್ ಮೊಹಲ್ಲಾದ ವಿದ್ಯಾಶಂಕರ ನಿಲಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಸಂಘದ ಸರ್ವ ಸದಸ್ಯರು ತಪ್ಪದೇ ಹಾಜರಾಗಬೇಕೆಂದು ಕೋರಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: